ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ?

Share with

ಬೆಂಗಳೂರು : ರಾಜ್ಯ ರಾಜಕಾರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ CM ಪಟ್ಟ ನೀಡಬೇಕೆಂಬ ಕೂಗು ಬಲವಾಗಿದೆ.

ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಬೇಕಾದ ಪರಿಸ್ಥಿತಿ ಬಂದರೆ, ಡಿಕೆಶಿ ಬದಲಾಗಿ ಖರ್ಗೆ ಅವರಿಗೆ CM ಹುದ್ದೆ ನೀಡಿದರೆ ಉತ್ತಮ ಎಂಬ ಭಾವನೆ ಮೂಡತೊಡಗಿದೆ. ಸಿದ್ದರಾಮಯ್ಯ ಬೆಂಬಲಿಗರು ಈ ಅಭಿಯಾನದಲ್ಲಿ ತೊಡಗಿದ್ದು, ಡಿಕೆಶಿಗೆ CM ಜವಾಬ್ದಾರಿ ನೀಡುವುದನ್ನು ವಿರೋಧಿಸುತ್ತಿದ್ದಾರೆ. ದಲಿತ CM ಎಂಬ ಟ್ರಂಪ್ ಕಾರ್ಡ್ ಬಳಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.


Share with

Leave a Reply

Your email address will not be published. Required fields are marked *