ನೆಹರು ದಾಖಲೆ ಸರಿಗಟ್ಟುತ್ತಾರಾ ಮೋದಿ?

Share with

ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎ ಬಹುಮತ ಪಡೆದರೆ ನರೇಂದ್ರ ಮೋದಿ ಹಲವು ದಾಖಲೆಗಳನ್ನು ಬರೆಯಲಿದ್ದು, ಮಾಜಿ ಪ್ರಧಾನಿ

ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. 1951-52, 1957 & 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ನೆಹರು ಪ್ರಧಾನಿಯಾಗಿದ್ದರು.

ಇನ್ನು ಈ ಬಾರಿ NDA ಗೆದ್ದರೆ ಸತತ ಮೂರು ಬಾರಿ ಗೆದ್ದು ನೆಹರು ಅವರ ದಾಖಲೆಯನ್ನು ಮೋದಿ ಸರಿಗಟ್ಟಲಿದ್ದಾರೆ. ನೆಹರು ಬಳಿಕ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದ ಎರಡನೇ ವ್ಯಕ್ತಿಯಾಗಲಿದ್ದಾರೆ.


Share with

Leave a Reply

Your email address will not be published. Required fields are marked *