ಉಪ್ಪಳ: ಕಯ್ಯಾರ್ 114ನೇ ಬೂತ್‌ನಲ್ಲಿ ಮಹಿಳಾ ಸಮಾವೇಶ

Share with

ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಚುನಾವಣಾ ಪ್ರಚಾರಾರ್ಥದ ಅಂಗವಾಗಿ ಪೈವಳಿಕೆ ಪಂಚಾಯತ್‌ನ ಕಯ್ಯಾರ್ 114ನೇ ಬೂತ್‌ನಲ್ಲಿ ಮಹಿಳಾ ಸಮಾವೇಶ ನಡೆಯಿತು.

ಕಯ್ಯಾರ್ 114ನೇ ಬೂತ್‌ನಲ್ಲಿ ಮಹಿಳಾ ಸಮಾವೇಶ

ಯುವಮೋರ್ಚಾ ಜಿಲ್ಲಾ ಅಧ್ಯಕ್ಷೆ ಅಂಜು ಜೋಸ್ನಿ ರವರು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಲೊಕೇಶ್ ನೊಂಡಾ, ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲ್, ಬೂತ್ ಅಧ್ಯಕ್ಷ ಗಣೇಶ್ ಆಳ್ವ, ಮಹಿಳಾ ಮೋರ್ಚಾ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷೆ ರೇವತಿ, ಹಿರಿಯರಾದ ನಾರಾಯಣ. ಕೆ.ಪಿ. ಹಾಗೂ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *