ಪುತ್ತೂರು : ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಿಸುತಿರುವ ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್ ” ಇಂಟೀರಿಯರ್ ಡಿಸೈನ್ ಅಸೋಸಿಯೇಷನಿಂದ 1 ತಿಂಗಳ “Auto Desk -3DS Max & 3D Rendering” ಕೋರ್ಸ್ ನು ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (BASE) ಮಂಗಳೂರು ಇವರ ಸಹಯೋಗದೊಂದಿಗೆ ಆರಂಭಿಸಲಾಯಿತು.
ಕಾರ್ಯಕ್ರಮದಲ್ಲಿ (BASE) ಅಕಾಡೆಮಿಯ ಸಿಇಓ ನವೀನ ಗುರುರಾಜ್, ಅಡ್ಮಿನ್ ಸುಧಾ ಜಯರಾಮ್ ಟ್ರೈನರ್ ದೀಪ್ತಿ
ಉಪಸ್ಥಿತರಿದ್ದು ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ,
ಆಡಳಿತಾಧಿಕಾರಿ ಅರ್ಪಿತ್ ಟಿ ಎ ಹಾಗೂ ಉಪನಾಸ್ಯಕ ವೃಂದ ಉಪಸ್ಥಿತರಿದ್ದು ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥರಾದ
ರಕ್ಷಣಾ ಟಿ ಆರ್ ಸ್ವಾಗತಿಸಿದರು.
ಕೋರ್ಸ್ ನ ವೈಶಿಷ್ಟ್ಯತೆ :
3DS Max, 3D Rendering, Presentation Skills & Visual Communication, Basic Modeling Techniques