ಪ್ರಪಂಚದಾದ್ಯಂತ ಲಕ್ಷಾಂತರ ‘WINDOWS’ ಬಳಕೆದಾರರು ಸರ್ವರ್ ಡೌನ್ ಸಮಸ್ಯೆ ಎದುರಿಸುತ್ತಿದ್ದಾರೆ. ತಮ್ಮ ಸಿಸ್ಟಂ ಹಠಾತ್ತಾಗಿ ಸ್ಥಗಿತಗೊಳ್ಳುತ್ತಿದೆ ಎಂದು ಬಳಕೆದಾರರು ಟ್ವಿಟ್ಟರ್ ನಲ್ಲಿ ದೂರುತ್ತಿದ್ದಾರೆ. ಆದಾಗ್ಯೂ, ಕ್ರೌಡ್‌ಸ್ಟೈಕ್ ಅಪ್‌ಡೇಟ್‌ನಿಂದ ದೋಷ ಉಂಟಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ವಿಮಾನ ಟಿಕೆಟ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುತ್ತಿದೆ.