WWE ಸ್ಟಾರ್ ಜಾನ್ ಸೀನಾ ನಿವೃತ್ತಿ ಘೋಷಣೆ.!!

Share with

2 ದಶಕಗಳಿಗೂ ಹೆಚ್ಚು ಕಾಲ ರೆಸ್ಲಿಂಗ್ ಜಗತ್ತನ್ನು ಆಳಿದ, 17 ಬಾರಿ ವಿಶ್ವ ಚಾಂಪಿಯನ್ ಆಗಿರುವ ದಿಗ್ಗಜ ಜಾನ್ ಸೀನಾ ನಿವೃತ್ತಿಯನ್ನು ಘೋಷಿಸಿದ್ದಾರೆ.

ಆಧುನಿಕ ರೆಸ್ಲಿಂಗ್‌ನ ಸ್ವರೂಪವನ್ನೇ ಬದಲಾಯಿಸಿದ ಅವರ ಸುದೀರ್ಘ ವೃತ್ತಿಜೀವನವು ಇದೇ DEC 13 ರಂದು ಕೊನೆಗೊಳ್ಳಲಿದೆ. ‘Last Time Is Now’ ಎಂಬ ವಿದಾಯ ಪ್ರವಾಸದಲ್ಲಿ ಅವರು ತಮ್ಮ ಕೊನೆಯ ಪಂದ್ಯ ಆಡಲಿದ್ದಾರೆ. ‘ನೆವರ್ ಗಿವ್ ಅಪ್’ ಎಂದು ಸ್ಫೂರ್ತಿ ನೀಡಿದ ಆ ಯೋಧನ ಜರ್ನಿ ಕೊನೆಗೊಳ್ಳುತ್ತಿದೆ ಎಂದು ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ.


Share with

Leave a Reply

Your email address will not be published. Required fields are marked *