ಸೋಶಿಯಲ್ ಮೀಡಿಯಾ ವ್ಯಸನದಿಂದ ಮಾನಸಿಕ ಸಮಸ್ಯೆ ಎದುರಿಸಿದ 20 ವರ್ಷದ ಯುವತಿಗೆ ಅನುಕೂಲವಾಗುವಂತೆ ಲಾಸ್ ಏಂಜಲಿಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Instagram, YouTube ಅನ್ನು ಉದ್ದೇಶಪೂರ್ವಕವಾಗಿ ಮಕ್ಕಳನ್ನು ದಾಸರನ್ನಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದಿದೆ ಕೋರ್ಟ್. ಹೀಗಾಗಿ, ಮೆಟಾಗೆ $2.1 ಮಿಲಿಯನ್, ಗೂಗಲ್‌ಗೆ $9,00,000 ದಂಡ ವಿಧಿಸಿದೆ. ಚಿಕ್ಕ ವಯಸ್ಸಿನಿಂದಲೇ ಇವುಗಳನ್ನು ಬಳಸುವುದರಿಂದ ನಾನು ಆಂಗ್ಲಿಟಿ, ಡಿಪ್ರೆಶನ್‌ಗೆ ಒಳಗಾದೆ ಎಂದು ಪೀಡಿತೆ ಆರೋಪಿಸಿದ್ದಾಳೆ.




