ಈ ಯೋಜನೆಗೆ ಒಂದೇ ಫೋನ್ ಸಂಖ್ಯೆಯೊಂದಿಗೆ 7.49 ಲಕ್ಷ ಜನರ ನೋಂದಣಿ !

Share with

ಆಯುಷ್ಮಾನ್ ಭಾರತ್ ಯೋಜನೆಗೆ 9999999999 ಫೋನ್ ಸಂಖ್ಯೆಯೊಂದಿಗೆ 7.49 ಲಕ್ಷ ಜನರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು CAG ಬಹಿರಂಗಪಡಿಸಿದೆ. ಅಚ್ಚರಿ ಅಂದರೆ ಈ ಸಂಖ್ಯೆ ಬಳಕೆಯಲ್ಲಿಲ್ಲ. ಇದಲ್ಲದೆ ಒಂದೇ ಆಧಾ‌ ಸಂಖ್ಯೆಯೊಂದಿಗೆ ವಿವಿಧ ರೋಗಿಗಳ ಹೆಸರುಗಳನ್ನು ನೋಂದಾಯಿಸಿರುವುದು ಕಂಡುಬಂದಿದೆ.

ಈಗಾಗಲೇ ಸಾವನ್ನಪ್ಪಿರುವ 88,760 ರೋಗಿಗಳು ಚಿಕಿತ್ಸೆಗಾಗಿ ಸುಳ್ಳು ಹೆಸರು, ಸುಳ್ಳು ಜನ್ಮ ದಿನಾಂಕ & ನಕಲಿ ಆರೋಗ್ಯ ಕಾರ್ಡ್‌ಗಳೊಂದಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು CAG ತಿಳಿಸಿದೆ.


Share with

Leave a Reply

Your email address will not be published. Required fields are marked *