ಚಾರ್ಜರ್ ವಯರ್‌ಗೆ 8 ತಿಂಗಳ ಮಗು ಬಲಿ..!!

Share with

ಕಾರವಾರ: 8 ತಿಂಗಳ ಮಗು ಚಾರ್ಜರ್ ವಯರ್‌ನ್ನು ಬಾಯಲ್ಲಿ ಇಟ್ಟುಕೊಂಡಿದ್ದು, ಈ ವೇಳೆ ವಿದ್ಯುತ್ ಹರಿದು ಮಗು ಸಾವನ್ನಪ್ಪಿದೆ. ಈ ದುರಂತ

ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿ ಪೋಷಕರು ಮೊಬೈಲ್ ಚಾರ್ಜ್ ಹಾಕಿ ನಂತರ ಮೊಬೈಲ್ ತೆಗೆದುಕೊಂಡು ಸ್ವಿಚ್ ಆಫ್ ಮಾಡದೇ ಹಾಗೆಯೇ ವಯರ್ ಬಿಟ್ಟಿದ್ದರು. ಮಗು ವಯರನ್ನು ಬಾಯಲ್ಲಿ ಕಚ್ಚಿಕೊಂಡಿದ್ದು, ಈ ವೇಳೆ ವಿದ್ಯುತ್ ಹರಿದು ಸಾವನ್ನಪ್ಪಿದೆ.


Share with

Leave a Reply

Your email address will not be published. Required fields are marked *