ಕಾಸರಗೋಡು: ಮಂಜೇಶ್ವರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಮರ ಹೋರಾಟದ ಅಂಗವಾಗಿ ಉಪಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿಗೆ ನಿವೇದನೆಯನ್ನು ನೀಡಿದರು.
ಮನವಿಯಲ್ಲಿ “ಸುಮಾರು ವರ್ಷಗಳಿಂದ ನಡೆದು ಬರುತ್ತಿರುವ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಸಂಸ್ಕೃತೋತ್ಸವವನ್ನು ಇಲ್ಲದಂತೆ ಮಾಡಲು ಅಸೂತ್ರಿತ ಸಂಚು ನಡೆಯುತ್ತಿದೆ. ಇದಕ್ಕೆ ಎದುರಾಗಿ ಅದೇ ರೀತಿಯಲ್ಲಿ ಎಲ್ ಪಿ ವಿಭಾಗದಲ್ಲಿ ಸಂಸ್ಕೃತ ಹುದ್ದೆಯನ್ನು ಮಂಜೂರು ಗೊಳಿಸುವುದು, ಸಂಸ್ಕೃತ ಸ್ಕಾಲರ್ಶಿಪ್ ಮೊತ್ತವನ್ನು ಕಾಲಕ್ಕನುಗುಣವಾಗಿ ಹೆಚ್ಚಿಸಿ ವಿತರಿಸುವುದು, ಸಂಸ್ಕೃತ ಸ್ಪೆಷಲ್ ಆಫೀಸ್ ಹುದ್ದೆಗೆ ತಕ್ಷಣದ ನೇಮಕಾತಿ ಮೊದಲಾದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇರಳದ ಎಲ್ಲಾ ಸಂಸ್ಕೃತ