AsiaCup 2023, ವಿಶ್ವಕಪ್‌ ಟೂರ್ನಿಗೆ ಹೊಸ ಜೆರ್ಸಿ ಅನಾವರಣಗೊಳಿಸಿದ ಪಾಕ್‌

Share with

ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ 2023ರ ಏಕದಿನ ಏಷ್ಯಾಕಪ್‌, ವಿಶ್ವಕಪ್‌ ಟೂರ್ನಿಗೆ ತನ್ನ ತಂಡಕ್ಕೆ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ.

ಈ ಕುರಿತ ವಿಶೇಷ ವೀಡಿಯೋ ತುಣುಕನ್ನು ಪಿಸಿಬಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದೆ. ಹಸಿರು ಸ್ಟಾರ್‌ಗಳನ್ನು ಹೊಂದಿರುವ ಈ ಉಡುಪು ಆಟಗಾರರಿಗೆ ಮಾಸ್‌ ಲುಕ್‌ ನೀಡುತ್ತಿದೆ.

ಈ ವೀಡಿಯೋ ಕೊನೆಯಲ್ಲಿ ಪಾಕ್‌ ತಂಡದ ನಾಯಕ ಬಾಬರ್‌ ಆಜಮ್‌, ಶಾದಾಬ್‌ ಖಾನ್‌ ಹಾಗೂ ಜಸೀಮ್‌ ಶಾ, ಮಹಿಳಾ ಕ್ರಿಕೆಟ್‌ ತಂಡದ ನಿದಾ ಧಾರ್‌, ಅಲಿಯಾ ರಿಯಾಜ್‌ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *