ಬಂಟ್ವಾಳ: ತುರ್ತು ಕಾಮಗಾರಿ ಇರುವ ಹಿನ್ನಲೆಯಲ್ಲಿ ಸೆ.25 ರಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಕೊಣಾಜೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪಜೀರು, ಯುನಿವರ್ಸಿಟಿ, ಮುಡುಪು, ಬೋಳಿಯಾರ್, ಕೀನ್ಯಾ, ಮಂಜನಾಡಿ, ಕಂಬಳಪದವು, ಬೆಳ್ಮಾ ಮತ್ತು ಕಾಯರ್ ಗೋಳಿ ಪೀಡರ್ ಗಳಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಮೆಸ್ಕಾಂನ ಕಾರ್ಯನಿರ್ವಹಕ ಇಂಜಿನಿಯರ್ ಅವರ ಪ್ರಕಟಣೆ ತಿಳಿಸಿದೆ.