Dharmasthala case: 15 ಅಡಿ ಅಗಲ, 8 ಅಡಿ ಆಳ ತೋಡಿದರೂ ಪತ್ತೆಯಾಗದ ಕಳೇಬರ..!

Share with

ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಗುರುತಿನ ಉತ್ಪನನದಲ್ಲಿ ಏನೂ ಸಿಕ್ಕಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. ಜೆಸಿಬಿ ಮೂಲಕ ಉತ್ಪನನಕ್ಕೆ ಅಧಿಕಾರಿಗಳು ನಿರ್ಧರಿಸಿ ನಿರಂತರವಾಗಿ ಮಿನಿ ಜೆಸಿಬಿಯ ಮೂಲಕ ಅಗೆಯಿಸಲಾಗಿದೆ.

15 ಅಡಿ ಅಗಲ, 8 ಅಡಿ ಆಳ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. ಮೊದಲನೇ ಗುರುತಿನ ಸ್ಥಳದಲ್ಲಿ ಅಗೆಯುವ ಕಾರ್ಯಾಚರಣೆ ಅಂತ್ಯವಾಗಿದೆ.


Share with

Leave a Reply

Your email address will not be published. Required fields are marked *