ಭಾರತೀಯ ರೈಲ್ವೇಗೆ ಹೊಸ ಲುಕ್; ಮೋದಿ

Share with

ಮೋದಿ

ಅಮೃತ್ ಭಾರತ್ ಸ್ಟೇಷನ್‌ಗೆ ಶಂಕುಸ್ಥಾಪನೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಭಾರತೀಯ
ರೈಲ್ವೇಗೆ ಹೊಸ ಟಚ್ ನೀಡಿ ಅದನ್ನು ವಿಶ್ವದಲ್ಲೇ ಮಾದರಿಯನ್ನಾಗಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಯೋಜನೆಯಂತೆ ದೇಶದಾದ್ಯಂತ ಒಟ್ಟು 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು. ಈ ಪೈಕಿ ಇಂದು 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.

ರಾಜ್ಯದ ಬಳ್ಳಾರಿ, ಬೆಳಗಾವಿ, ಬೀದರ್, ಮಂಗಳೂರು, ದಾವಣಗೆರೆ, ಧಾರವಾಡ ಜಿಲ್ಲೆ ಸೇರಿದಂತೆ ಹಲವು ರೈಲ್ವೇ ನಿಲ್ದಾಣಗಳು ಹೊಸ ರೂಪ ಪಡೆಯಲಿವೆ.


Share with

Leave a Reply

Your email address will not be published. Required fields are marked *