ಕ್ರಿಕೆಟ್‌ ಬೆಟ್ಟಿಂಗ್ ಜಾಲದ ಮತ್ತೊಬ್ಬ ಆರೋಪಿಯ ಬಂಧನ

Share with

ಕ್ರಿಕೆಟ್‌ ಬೆಟ್ಟಿಂಗ್ ಜಾಲದ ಮತ್ತೊಬ್ಬ ಆರೋಪಿಯಾದ ಕಾವೂರು ಗಾಂಧಿನಗರದ ಸಂದೀಪ್ ಪೈ.

ಮಂಗಳೂರು: ಕ್ರಿಕೆಟ್‌ ಬೆಟ್ಟಿಂಗ್ ಜಾಲದ ಮತ್ತೊಬ್ಬ ಆರೋಪಿಯಾದ ಕಾವೂರು ಗಾಂಧಿನಗರದ ಸಂದೀಪ್ ಪೈ (44) ಎಂಬಾತನನ್ನು ಕಾವೂರು ಪೊಲೀಸರು ರವಿವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಯು ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.


Share with

Leave a Reply

Your email address will not be published. Required fields are marked *