ಕೌಡಳ್ಳಿಯಲ್ಲಿ  ಗಾಳಿ ಮಳೆಗೆ ಮನೆ ಕುಸಿತ.

ತಾಲೂಕು ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಡಹಳ್ಳಿ ಗ್ರಾಮಾಂತರ ವ್ಯಾಪ್ತಿಯ ಭಾಗದಲ್ಲಿನ ಕೂಲಿ…

ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ.

ಕಸಬಾ ಹೋಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ  ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ…

ಆಲೂರುನಲ್ಲಿ ಪೌತಿ ಖಾತೆ ಆಂದೋಲನ

ಸರ್ಕಾರದಿಂದ ಪೌತಿ ಖಾತಾ ಆಂದೋಲನವನ್ನು ನಡೆಸುತ್ತಿದ್ದು ತಾಲ್ಲೂಕಿನಲ್ಲಿ ಇದುವರೆಗೂ ಖಾತೆ ಮಾಡಿಸದೆ ಇರುವ…

ಬಾರಿ ಗಾಳಿ ಮಳೆಯಿಂದಾಗಿ  ಮನೆ ಕುಸಿತ.

ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇರಲಮಕ್ಕಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶೋಭಾರವರ …

ವಣಗೂರು ಗ್ರಾಮ ಪಂಚಾಯತ್ ಉಪ ಚುನಾವಣೆ – ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

ಈ ದಿನ ಬೆಳಿಗ್ಗೆ ಸಕಲೇಶಪುರ ತಾಲ್ಲೂಕು ವಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಉಪಚುನಾವಣೆಯ…

ಮಲೆನಾಡು ಭಾಗದಲ್ಲಿ ಮುಂದವರಿದ ವರುಣನ ಅಬ್ಬರ.

ಇಂದು ಮುಂಜಾನೆ ಬಾರಿ ಗಾಳಿ ಮಳೆಯಿಂದ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿ ಅತ್ತಿಹಳ್ಳಿ…

“ಧರ್ಮಸೇವಾ ರತ್ನ”ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ  ಜಯರಾಜ್ (ಜಯಣ್ಣ ಬ್ಯಾಕರವಳ್ಳಿ)

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು  ಬಿ. ವಿ ಜಯರಾಜ್ (ಜಯಣ್ಣ ಬ್ಯಾಕರವಳ್ಳಿ)…

ರಸಗೊಬ್ಬರ,ಪೀಡೆನಾಶಕ ಮತ್ತು ಬಿತ್ತನೆ ಬೀಜ ಮಾರಾಟಗಾರರ ಸಭೆ.

ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ಕ್ರಿಬ್ಕೋ ಸಂಸ್ಥೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ  ಸಕಲೇಶಪುರ…

ಸಕಲೇಶಪುರದಲ್ಲಿ ಗೋಡೆ ಕುಸಿತ ಗಾಯಳುಗಳ ಅರೋಗ್ಯ ವಿಚಾರಿಸಿದ ಶಾಸಕರು

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಭಾರಿ ಮಳೆಯಿಂದಾಗಿ ಕ್ಯಾಂಟೀನ್ ಗೋಡೆ ಕುಸಿದು ನಾಲ್ವರಿಗೆ…

ಮಳೆ ಬಂದಿದೆ ಅಂತ ಸರ್ಕಾರಕ್ಕೆ ಇನ್ನು ಗೊತ್ತಿಲ್ಲ – ಸಕಲೇಶಪುರದಲ್ಲಿ ಆರ್. ಅಶೋಕ್ ಹೇಳಿಕೆ.

ವಿಪಕ್ಷ ನಾಯಕರಾದ ಆರ್ ಅಶೋಕ್ ಸಕಲೇಶಪುರಕ್ಕೆ ಭೇಟಿ ನೀಡಿ ಮಳೆ ಹಾನಿ ಬಗ್ಗೆ…