ಬಿಯ‌ರ್ ಪ್ರಿಯರಿಗೆ ಬಿಗ್ ಶಾಕ್.. ಬೆಲೆ ಏರಿಕೆ!

Share with

ಬಿಯರ್ ಪ್ರಿಯರಿಗೆ ಬಿಗ್ ಶಾಕ್ ಸರ್ಕಾರ ಶಾಕ್ ಕೊಟ್ಟಿದೆ. ರಾಜ್ಯದಲ್ಲಿ ಬಿಯರ್ ದರ ಹೆಚ್ಚಿಸಿ ಸರ್ಕಾರ ಇಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಬಿಯರ್ ಬಾಟಲ್‌ಗೆ 20 ರೂ. ಹೆಚ್ಚಿಸಲಾಗಿದೆ. ಬಿಯರ್ ದರ ಪರಿಷ್ಕರಣೆ ವಿವರ- ಬ್ರಾಂಡ್ ಹಿಂದಿನ ದರ & ಈಗಿನ ದರ: ಬುಲೆಟ್ 120-150, ಎಲ್‌ಪಿಎಸ್‌ 130-155, ໖ 145-160, ໖໖ 185-195, ಕೆಎಫ್ಯುಎಂ 235 245, ಬಿಯುಡಿ 235-245, ಹೈವಾಡ್ಸ್ 135-155, ໖໖ 170-180, ໝູ 120-150 ರೂ.


Share with