ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆಸೀಸ್ 276 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ, ಭಾರತ 48.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು.
ಋತುರಾಜ್ 71, ಗಿಲ್ 74, ಶ್ರೇಯಸ್ 3, ಇಶಾನ್ 18, ಕೆಎಲ್ ರಾಹುಲ್ 58*, ಸೂರ್ಯಕುಮಾರ್ 50 ರನ್ ಗಳಿಸಿದರು. ಆಡಮ್ ಝಂಪಾ 2 ವಿಕೆಟ್, ಪ್ಯಾಟ್ ಕಮಿನ್ಸ್, ಅಬಾಟ್ ತಲಾ 1 ವಿಕೆಟ್ ಪಡೆದರು.