ಕಾವೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ನಾಳೆ

Share with

ಮಂಜೇಶ್ವರ: ವರ್ಕಾಡಿ ಕಾವೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ನಾಳೆ [೨೫-೫-೨೦೨೪] ನಡೆಯಲಿದೆ. ಸಂಜೆ ೫ಕ್ಕೆ ಸಮೂಹಿಕ ಪ್ರಾರ್ಥನೆ, ಶ್ರೀ ಶನೈಶ್ಚರ ಪೂಜೆ ಆರಂಭ, ರಾತ್ರಿ ೭ಕ್ಕೆ ಶ್ರೀ ಶನೈಶ್ಚರ ಮಹಾಪೂಜೆ, ೭.೩೦ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ೮ಕ್ಕೆ ಅನ್ನದಾನ, ನಡೆಯಲಿದೆ.


Share with

Leave a Reply

Your email address will not be published. Required fields are marked *