ಕಾಂಗ್ರೆಸ್‌ನಲ್ಲಿ ಈಗಿನಿಂದಲೇ ಅಭ್ಯರ್ಥಿಗಳ ಹುಡುಕಾಟ!

Share with

ಕಾಂಗ್ರೆಸ್‌ನಲ್ಲಿ

‘ಲೋಕ’ ಸಮರಕ್ಕೆ ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

28 ಕ್ಷೇತ್ರಗಳ ಪೈಕಿ 1 ಕಡೆ ಮಾತ್ರ ಹಾಲಿ ಸಂಸದರಿದ್ದಾರೆ. 2019ರಲ್ಲಿ ಕಣಕ್ಕಿಳಿದಿದ್ದ KH ಮುನಿಯಪ್ಪ ಶಾಸಕರಾಗಿದ್ದರೆ, ಖರ್ಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಕಾಂಗ್ರೆಸ್ 20ಕ್ಕಿಂತ ಹೆಚ್ಚು ಕಡೆ ಪ್ರಬಲ ಅಭ್ಯರ್ಥಿಗಳನ್ನು ಹುಡುಕಬೇಕಾಗಿದ್ದು, ಈಗಲೇ ಈ ಕೆಲಸ ಶುರು ಮಾಡಿದರೆ ಪ್ರಚಾರಕ್ಕೆ ಸುಲಭವಾಗುತ್ತದೆ ಎಂಬುದು ಪಕ್ಷದ ಲೆಕ್ಕಾಚಾರ.


Share with

Leave a Reply

Your email address will not be published. Required fields are marked *