ನೆಹರು ಅವರು ಪ್ರಧಾನಿ ಆಗಿದ್ದೆ ಮೊದಲ ಮತ ಕಳ್ಳತನ: ಶಾ

Share with

SIR ಕುರಿತು ಲೋಕಸಭೆಯ ಚರ್ಚೆಯ ಸಂದರ್ಭದಲ್ಲಿ ಅಮಿತ್ ಶಾ ಉತ್ತರಿಸುತ್ತಿರುವ ಸಂದರ್ಭದಲ್ಲಿ ವಿ. ಪಕ್ಷಗಳು ಗದ್ದಲ ಎಬ್ಬಿಸಿದವು. ಮತ ಕಳ್ಳತನ ಎಂದರೇನು ಎಂದು ಅಮಿತ್ ಶಾ ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡರು. ಮತ ಕಳ್ಳತನ ಎಂದರೆ ನಾನು ವಿವರಿಸುತ್ತೇನೆ.. ನೆಹರು ಪ್ರಧಾನಿಯಾಗುವುದು ಮೊದಲ ಮತ ಕಳ್ಳತನ.

ಪಟೇಲ್ 28 ಮತ ಪಡೆದರು, ಆದರೆ ನೆಹರು ಕೇವಲ 2 ಮತಗಳೊಂದಿಗೆ ಪ್ರಧಾನಿಯಾದರು. ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನಲ್ಲಿ 4ನೇ ಶ್ರೇಯಾಂಕದ ನ್ಯಾಯಾಧೀಶರನ್ನು CJI ಆಗಿ ನೇಮಿಸಿತು ಎಂದಿದ್ದಾರೆ.


Share with

Leave a Reply

Your email address will not be published. Required fields are marked *