ತಮಿಳುನಾಡಿನಲ್ಲಿ ಮೊದಲ ಬಾರಿಗೆ ದೇವಾಲಯಗಳಲ್ಲಿ ಮಹಿಳೆಯರು ಅರ್ಚಕಿಯರಾಗಿ ನೇಮಕ!

Share with

ತಮಿಳುನಾಡು ಮೊದಲ ಬಾರಿಗೆ ದೇವಾಲಯಗಳಲ್ಲಿ ಮಹಿಳೆಯರೂ ಅರ್ಚಕಿಯರಾಗಿ ನೇಮಕ ಆಗಲಿದ್ದಾರೆ. ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಘೋಷಿಸಿದ್ದಾರೆ.

ದೇವಾಲಯದ ಅರ್ಚಕರ ಪವಿತ್ರ ಪಾತ್ರದಿಂದ ಮಹಿಳೆಯರನ್ನು ದೂರ ಇಡಲಾಗಿತ್ತು. ಈ ನಿರ್ಧಾರದ ಮೂಲಕ ಹೊಸ ಬದಲಾವಣೆ ಆಗಿದೆ ಎನ್ನುತ್ತಾರೆ ಸಿಎಂ ಸ್ಟಾಲಿನ್. ಇನ್ನು, ವಿವಿಧ ಜಾತಿಗಳಿಗೆ ಸೇರಿದ ಮೂವರು ಮಹಿಳೆಯರು ಅರ್ಚಕ‌ ಎಂಬ ತರಬೇತಿ ಪಡೆದಿದ್ದಾರೆ. ಅವರನ್ನು ಶೀಘ್ರವೇ ದೇವಸ್ಥಾನಗಳಲ್ಲಿ ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *