ಬಿಜೆಪಿಯ ಮಾಜಿ ಸಂಸದ ಮಾಸ್ಟರ್ ವಿಧಿವಶ!

Share with

ತಮಿಳುನಾಡಿನ ಬಿಜೆಪಿ ನಾಯಕರಾಗಿದ್ದ & ಬಿಜೆಪಿ ಮಾಜಿ ಸಂಸದ ಮಾಸ್ಟರ್ ಮಾಥನ್(91) ಅವರು ಇಂದು ನಿಧನರಾಗಿದ್ದಾರೆ.

ಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ತಮಿಳುನಾಡಿನ ಬಡಗ ಸಮುದಾಯದ ನಾಯಕರಾಗಿದ್ದ ಮಾಥನ್, ನಿಲಗೀರಿ(ಊಟಿ) ಲೋಕಸಭಾ ៨ 2 8 (1998 & 1999-2004) ໖໖ ಸಂಸದರಾಗಿದ್ದರು. ಅವರು ತಮಿಳುನಾಡಿನಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದ್ದರು.


Share with