ಶ್ರೀ ವಾಣಿ ವಿಜಯ ಶಾಲೆಗೆ ಗೋಲ್ಡನ್ ಅರೋ ಕಿರೀಟ

Share with

ಮಂಜೇಶ್ವರ: ಭಾರತ್ ಸ್ಕೌಟ್ ಗೈಡ್ ಬುಲ್ಬುಲ್ ವಿಭಾಗದ 2023/2024 ರಾಷ್ಟ್ರ ಮಟ್ಟದ ಅತ್ಯುನ್ನತ ಪದಕ ಗೋಲ್ಡನ್ ಅರೋ ವನ್ನು ಕೊಡ್ಲಮೊಗರು ಶ್ರೀ ವಾಣಿ ವಿಜಯ ಶಾಲೆಯ ನೆಬೀಸತ್ ಉಮೈಮ,ಯಜ್ಞಶ್ರೀ, ಆಯಿಷಾ ರಿಝ ಗಳಿಸಿರುತ್ತಾರೆ. ಅದೇ ರೀತಿ ರಾಜ್ಯ ದ ಉನ್ನತ ಹೀರಕ ಪದಕವನ್ನು ಫಾತಿಮಾತ್ ಶಾಹೇಲ, ಫಾತಿಮಾತ್ ರಂಮ್ಲ ಗಳಿಸಿರುವರು. ಬುಲ್ಬುಲ್ ಗಳಿಗೆ ಶಿಕ್ಷಕಿ
ಜ್ಯೋತಿ ಲಕ್ಷ್ಮಿ ತರಬೇತಿ ನೀಡಿದರು.ಶಾಲಾ ರಕ್ಷಕರು ಶಿಕ್ಷಕರು ಪ್ರಭಂದಕರು ಅಭಿನಂದಿಸಿದರು


Share with

Leave a Reply

Your email address will not be published. Required fields are marked *