ವೀಕ್ಷಕವಾಣಿ : ಕಾರು ಪ್ರಿಯರಿಗೆ ಹ್ಯೂಂಡೈ ಗುಡ್ನ್ಯೂಸ್ ನೀಡಿದ್ದು ಹ್ಯೂಂಡೈ ಎಕ್ಸ್‌ಟರ್ 5.99 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರನ್ನು ಬುಕ್ಕಿಂಗ್ ಮಾಡಲು ಕೆಲವೇ ದಿನಗಳ ಕಾಲಾವಕಾಶವನ್ನು ಕಂಪನಿ ನೀಡಿದ್ದು, ಶೀಘ್ರದಲ್ಲೇ ಕಾರುಗಳ ವಿತರಣೆ ಆರಂಭಗೊಳ್ಳಲಿದೆ. ಕಾರಿನ ಔಟ್‌ಲುಕ್ ಬಹಳ ಆಕರ್ಷನೀಯವಾಗಿದ್ದು, ಹ್ಯುಂಡೈ ಎಕ್ಸ್‌ಟರ್ ಬಾಕ್ಸಿ ಡಿಸೈನ್ ಹೊಂದಿದೆ. ಮುಂಭಾಗದ ಪ್ರೊಫೈಲ್ ಸ್ಕಿಡ್ ಪ್ಲೇಟ್, ಸ್ಟಬಿ ಬಾನೆಟ್, ಅಪ್ರೈಟ್ ಫೇಸಿಯಾ, ಹೆಚ್ ಆಕಾರ ಎಲ್ಇಡಿ ಡಿಆರ್ಎಲ್ಗಳನ್ನು ಹೊಂದಿದೆ. ಡಿಆರ್ಎಲ್ ಕೆಳಗೆ ಸ್ಕ್ವೇರ್ ಹೌಸಿಂಗ್ನಲ್ಲಿ ಎಲ್ಇಡಿ ಹೆಡ್ಲೈಟ್ ಹೊಂದಿದೆ.
ವೈವಿಧ್ಯ ಮಾನ್ಯುಲ್ ಎವಿ ಸಿಎನ್ಜಿ
EX 5.99 ಲಕ್ಷ
S 7.27 ಲಕ್ಷ 7.97 ಲಕ್ಷ 8.24 ಲಕ್ಷ
SX 8 ಲಕ್ಷ 8.68 ಲಕ್ಷ 8.97 ಲಕ್ಷ
SX (O) 8.64 ಲಕ್ಷ 9.32 ಲಕ್ಷ
SX (O) Connect 9.32 ಲಕ್ಷ 10 ಲಕ್ಷ