ಕಾರು ಪ್ರಿಯರಿಗೆ ಸಂತಸದ ಸುದ್ದಿ! ಮಾರುಕಟ್ಟೆಗೆ ಬಂದಿದೆ 5.99 ಲಕ್ಷ ರೂ.ಗೆ ಹ್ಯುಂಡೈ ಎಕ್ಸ್‌ಟರ್

Share with

ವೀಕ್ಷಕವಾಣಿ : ಕಾರು ಪ್ರಿಯರಿಗೆ ಹ್ಯೂಂಡೈ ಗುಡ್​ನ್ಯೂಸ್​ ನೀಡಿದ್ದು ಹ್ಯೂಂಡೈ ಎಕ್ಸ್‌ಟರ್​​​ 5.99 ಲಕ್ಷ‌ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರನ್ನು ಬುಕ್ಕಿಂಗ್​ ಮಾಡಲು ಕೆಲವೇ ದಿನಗಳ ಕಾಲಾವಕಾಶವನ್ನು ಕಂಪನಿ ನೀಡಿದ್ದು, ಶೀಘ್ರದಲ್ಲೇ ಕಾರುಗಳ ವಿತರಣೆ ಆರಂಭಗೊಳ್ಳಲಿದೆ. ಕಾರಿನ ಔಟ್‌ಲುಕ್‌ ಬಹಳ ಆಕರ್ಷನೀಯವಾಗಿದ್ದು, ಹ್ಯುಂಡೈ ಎಕ್ಸ್​ಟರ್​​ ಬಾಕ್ಸಿ ಡಿಸೈನ್​ ಹೊಂದಿದೆ. ಮುಂಭಾಗದ ಪ್ರೊಫೈಲ್​​ ಸ್ಕಿಡ್​ ಪ್ಲೇಟ್​, ಸ್ಟಬಿ ಬಾನೆಟ್​, ಅಪ್​ರೈಟ್​​ ಫೇಸಿಯಾ, ಹೆಚ್​ ಆಕಾರ ಎಲ್​ಇಡಿ ಡಿಆರ್​ಎಲ್​​ಗಳನ್ನು ಹೊಂದಿದೆ. ಡಿಆರ್​ಎಲ್​ ಕೆಳಗೆ ಸ್ಕ್ವೇರ್​​ ಹೌಸಿಂಗ್​​ನಲ್ಲಿ ಎಲ್​ಇಡಿ ಹೆಡ್​ಲೈಟ್​​​ ಹೊಂದಿದೆ.‌

ವೈವಿಧ್ಯ ಮಾನ್ಯುಲ್​ ಎವಿ ಸಿಎನ್​ಜಿ
EX 5.99 ಲಕ್ಷ
S 7.27 ಲಕ್ಷ 7.97 ಲಕ್ಷ 8.24 ಲಕ್ಷ
SX 8 ಲಕ್ಷ 8.68 ಲಕ್ಷ 8.97 ಲಕ್ಷ
SX (O) 8.64 ಲಕ್ಷ 9.32 ಲಕ್ಷ
SX (O) Connect 9.32 ಲಕ್ಷ 10 ಲಕ್ಷ


Share with

Leave a Reply

Your email address will not be published. Required fields are marked *