ಕರಾವಳಿಯಾದ್ಯಂತ ಉತ್ತಮ ಮಳೆ

Share with

ಇವತ್ತು ಕಾಸರಗೋಡು-ದ.ಕ-ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ ಮುಂದುವರೆಯಲಿದೆ.

ಕರಾವಳಿಯಾದ್ಯಂತ ಸೆ 28 ರಂದು ಉತ್ತಮ ಮಳೆಯಾಗಿದೆ. ಇವತ್ತು ಕಾಸರಗೋಡು-ದ.ಕ-ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ ಮುಂದುವರೆಯಲಿದೆ.

ಅರಬ್ಬೀಸಮುದ್ರದ ಸುಳಿಗಾಳಿಯ ಕಾರಣ ಮುಂಗಾರು ಹಿಂದೆ ಸರಿಯುವ ಮೊದಲು ಕರಾವಳಿಗೆ ಉತ್ತಮ ಮಳೆಯಾಗುತ್ತಿದೆ.

ಇವತ್ತು ಹೆಚ್ಚಿನ ಪ್ರದೇಶಗಳಲ್ಲಿ ಭಾರಿ ಮಳೆ ಮುನ್ಸೂಚನೆ ಇದೆ. ನಿರೀಕ್ಷೆಯಂತೆ ಸೋಮವಾರದಿಂದ ಮಳೆ ಕಡಿಮೆಯಾಗಲಿದ್ದು ಅ ಮೊದಲ ವಾರ ಮುಂಗಾರು ನಿರ್ಗಮಿಸಬಹುದು.


Share with

Leave a Reply

Your email address will not be published. Required fields are marked *