ಬೆಂಕಿ ಜ್ವಾಲೆಯಲ್ಲಿ ಇಸ್ರೇಲ್!

Share with

ಗಾಜಾ ಪಟ್ಟಿಯಿಂದ ಹಮಾಸ್ ಭಯೋತ್ಪಾದಕರು ಇಸ್ರೇಲ್‌ಗೆ ನುಗ್ಗಿ ಭಾರೀ ಪ್ರಮಾಣದಲ್ಲಿ ವಿಧ್ವಂಸಕ ಹಾನಿಯನ್ನು ಸೃಷ್ಟಿಸುತ್ತಿದ್ದಾರೆ.

ಹಮಾಸ್ ಉಡಾಯಿಸಿದ ರಾಕೆಟ್‌ಗಳ ಮಳೆಯಿಂದ ಗಡಿಭಾಗದ ಪಟ್ಟಣಗಳಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದೆ. ಆ ಗುಂಡಿನ ದಾಳಿಯಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆಂದು ವರದಿಯಾಗುತ್ತಿದೆ. ರಾಕೆಟ್ ದಾಳಿಯಿಂದ ಕೆಲವು ಪ್ರದೇಶಗಳು ಬೆಂಕಿಗೆ ಆಹುತಿಯಾದ ವಿಡಿಯೋಗಳು ವೈರಲ್ ಆಗುತ್ತಿವೆ. ಇಸ್ರೇಲ್‌ಗಾಗಿ ಪ್ರಾರ್ಥಿಸಿ ಎಂದು ನೆಟ್ಟಿಗರು ಟ್ವಿಟ್ ಮಾಡುತ್ತಿದ್ದಾರೆ.


Share with

Leave a Reply

Your email address will not be published. Required fields are marked *