ಗೆದ್ದು ಬೀಗಿದ ದಳಪತಿಗೆ ಕನ್ನಡ ನಟರಿಂದ ವಿಶಸ್‌!

Share withತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ TVK ಪಕ್ಷದ ಲೀಡ‌ರ್, ನಟ ವಿಜಯ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹೊಸ ಪಕ್ಷ ಕಟ್ಟಿ ಮೊದಲ ಪ್ರಯತ್ನದಲ್ಲೇ ಅದ್ಭುತ ಮೈಲಿಗಲ್ಲು ಸ್ಥಾಪಿಸಿದ ವಿಜಯ್ ಶ್ರಮ, ಜನಬೆಂಬಲಕ್ಕೆ ಸ್ಯಾಂಡಲ್‌ವುಡ್‌ ನಟರು ಮೆಚ್ಚುಗೆ ಸೂಚಿಸಿದ್ದಾರೆ. ಕನ್ನಡ ಸ್ಟಾರ್‌ಗಳಾದ … Continue reading ಗೆದ್ದು ಬೀಗಿದ ದಳಪತಿಗೆ ಕನ್ನಡ ನಟರಿಂದ ವಿಶಸ್‌!