ಪುತ್ತೂರು: ಇಲ್ಲಿನ ಕಡೇಶಿವಾಲಯದ ಗಡಿಯಾರ ಬಳಿ ಜಪಾನ್ ಮೂಲದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಸ್ಥಳೀಯರು ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ವ್ಯಕ್ತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈತನ ಪಾಸ್ಪೋರ್ಟ್‌ನಲ್ಲಿ ಹೆಸರು ಸುಯೋಷಿ ಎಂದಿದ್ದು, ಈತ ಜಪಾನ್‌ನಿಂದ ಪುತ್ತೂರಿಗೆ ಯಾತಕ್ಕಾಗಿ ಬಂದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬರಬೇಕಿದೆ.