ಎಂ.ಎಲ್ ಅಶ್ವಿನಿ ಯವರ ಚುನಾವಣಾ ಪ್ರಚಾರ ಯಾತ್ರೆ ನಾಳೆ ಸ್ವರ್ಗದಿಂದ ಆರಂಭ

Share with

ML Ashwini's election campaign journey will start from heaven tomorrow

ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿಯವರ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಯಾತ್ರೆ ನಾಳೆ [18-4-2024] ರಂದು ಬೆಳಿಗ್ಗೆ 8.30ಕ್ಕೆ ಸ್ವರ್ಗ ದಿಂದ ಉದ್ಘಾಟನೆಗೊಳ್ಳಲಿದೆ. ಬಳಿಕ ಬೆಳಿಗ್ಗೆ 9ಕ್ಕೆ ಕಾಟುಕುಕ್ಕೆ, 9.30ಕ್ಕೆ ಅಡ್ಯನಡ್ಕ, 10ಕ್ಕೆ ಬೆರಿಪದವು, 10:30ಕ್ಕೆ ಕನಿಯಾಲ, 11ಕ್ಕೆ ಧರ್ಮತ್ತಡ್ಕ, ಸಂಜೆ 2.30ಕ್ಕೆ ಮಂಡೆಕಾಪು, 3 ಕ್ಕೆ ಕುಬಣೂರು, 3:30ಕ್ಕೆ ಬಂದ್ಯೋಡು, 4ಕ್ಕೆ ಚೆರುಗೋಳಿ, 4:30ಕ್ಕೆ ಪ್ರತಾಪನಗರ, 5ಕ್ಕೆ ಜೋಡುಕಲ್ಲು, 5:30ಕ್ಕೆ ಚಿಗುರುಪಾದೆ, 6ಕ್ಕೆ ಹೊಸಂಗಡಿ ಸಂಜೆ 6:30ಕ್ಕೆ ಕುಂಜತ್ತೂರಿನಲ್ಲಿಸಮಾರೋಪ ನಡೆಯಲಿದೆ.


Share with

Leave a Reply

Your email address will not be published. Required fields are marked *