ಜು.17ರಂದು ಪುರಾಣ ಪ್ರಸಿದ್ಧ ಕಾರಿಂಜೇಶ್ವರ ಕ್ಷೇತ್ರದಲ್ಲಿ ʼಆಟಿ ಅಮವಾಸ್ಯೆʼ

Share with

ವೀಕ್ಷಕವಾಣಿ: ಬಂಟ್ವಾಳ ತಾ. ಕಾವಳ ಮೂಡುರುನಲ್ಲಿರುವ ಪುರಾಣ ಪ್ರಸಿದ್ಧ ಕ್ಷೇತ್ರವಾದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಅತ್ಯಂತ ವಿಶೇಷವಾದ ʼಆಟಿ ಅಮವಾಸ್ಯೆʼ ಜು.17ರಂದು ಜರಗಲಿದೆ. ಆಟಿ ಅಮವಾಸ್ಯೆಯ ವಿಶೇಷ ದಿನಂದು ಸೋಮವಾರ ಬೆಳಿಗ್ಗೆ 4.00 ಗಂಟೆಯಿಂದ ಹಾಳೆಮರದ ಕಷಾಯ ವಿತರಣೆಯನ್ನು ಆರಂಭಿಸಲಿದ್ದು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *