ನ್ಯೂಸ್

ಧರ್ಮಸ್ಥಳ : ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ

ಧರ್ಮಸ್ಥಳ : ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್( ರಿ ) ಕಲ್ಲಡ್ಕ ವಲಯದ…

ಬಂದ್ಯೋಡು ಪರಿಸರದಲ್ಲಿ ವ್ಯಾಪಕಗೊಂಡ ಹಳದಿ ಕಾಮಲೆ

ಉಪ್ಪಳ: ಹಳದಿ ಕಾಮಲೆ ವ್ಯಾಪಕಗೊಂಡಿರುವAತೆ ಸ್ಥಳೀಯರು ಆತಂಕಗೊoಡಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು…

ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಒತ್ತೆಕೋಲ ಕೆಂಡ ಸೇವೆ

ಉಪ್ಪಳ: ಅಡ್ಕ ಶ್ರೀ ಐವರ್ ಭಗವತೀ ಕ್ಷೇತ್ರ ಅಡ್ಕ ಮಂಗಲ್ಪಾಡಿ ಇಲ್ಲಿ ಶ್ರೀ…

ನಿದ್ರಿಸುತ್ತಿದ್ದ ಬಸ್‌ಸಿಬ್ಬಂದಿಗಳ ಪೆಟ್ಟಿಗೆಯಲ್ಲಿರಿಸಿದ ಕಲೆಕ್ಷನ್ ಮೊತ್ತ 11,112 ರೂ ಕಳವು

ಉಪ್ಪಳ: ನಿದ್ರಿಸುತ್ತಿದ ಕರ್ನಾಟಕ ಸಾರಿಗೆ ಸಂಸ್ತೆಯ ಬಸ್‌ಸಿಬ್ಬಂದಿಗಳ ಪೆಟ್ಟಿಯಿಂದ ಕಲೆಕ್ಷನ್ ಆಗಿದ್ದ 11,112…

ಕುಡಿಯುವ ನೀರಿನ ಬಗ್ಗೆ ದೂರು ಬಂದರೆ 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬಗ್ಗೆ ದೂರು ಬಂದ 24 ಗಂಟೆಯೊಳಗೆ…

108 ಸೇವೆಯ ಸಿಬ್ಬಂದಿಗಳ ಬಾಕಿ ಇರುವ 3 ತಿಂಗಳ ವೇತನ ತಕ್ಷಣ ಪಾವತಿ ಮಾಡಿ

ಉಡುಪಿ: ಕಳೆದ 3 ತಿಂಗಳಿನಿಂದ ಸರ್ಕಾರ 108 ಸೇವೆಯ ಸಿಬ್ಬಂದಿಗಳಿಗೆ ವೇತನ ನೀಡದೇ…

ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ಬಿಡುಗಡೆಗೊಂಡ ಆರ್ಥಿಕ ನೆರವಿನ ದೃಡಪತ್ರ ಹಸ್ತಾಂತರ

ಉಪ್ಪಳ: ಇತ್ತೀಚೆಗೆ ನಿಧನರಾದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರತಾಪನಗರ ನಿವಾಸಿ ವಿನೋದ್ ಕುಮಾರ್…

ಕಡೆಕಾರು: ಗದ್ದೆಗೆ ಆಕಸ್ಮಿಕ‌ ಬೆಂಕಿ; ತಪ್ಪಿದ ಭಾರೀ ಅನಾಹುತ

ಉಡುಪಿ: ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಲಾಜಿ ಲೇಔಟ್ ಹಾಗೂ ಕನ್ನರ್ಪಾಡಿ ಸೈಂಟ್…

ಚಿಪ್ಪಾರು ಕಂಡಿಗದಲ್ಲಿ ಲಾರಿ-ಬಸ್ ಅಪಘಾತ ಪ್ರಯಾಣಿಕರು ಅಪಾಯದಿಂದ ಪಾರು

ಪೈವಳಿಕೆ: ಖಾಸಾಗಿ ಬಸ್ ಹಾಗೂ ಲಾರಿ ಮಧ್ಯೆ ಉಂಟಾದ ಅಪಘಾತದಲ್ಲಿ ಪ್ರಯಾಣಿಕರು ಅಪಾಯದಿಂದ…

ಯುವ ಭಾರತಿಯ ಸೇವಾ ಸಮಿತಿಯ ಮಹತ್ವಾಕಾಂಕ್ಷೆಯ ಸೇವಾ ಯೋಜನೆ ನೂತನ ಮನೆ ಗ್ರೃಹಪ್ರವೇಶ ಭಜನಾ ಸತ್ಸಂಗ,ಧಾರ್ಮಿಕ ಸಭೆ

ಬಾಯಿಕಟ್ಟೆ : ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ ವತಿಯಿಂದ ಬಾಯಿಕಟ್ಟೆಯಲ್ಲಿ ಸೇವಾ…