ನ್ಯೂಸ್

ಉಡುಪಿ: ಅಡಿಕೆ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

ಉಡುಪಿ: ಹಲವು ಕಡೆಗಳಲ್ಲಿ ನಡೆದ ಅಡಿಕೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಶಂಕರನಾರಾಯಣ ಪೊಲೀಸರು…

ಉಪ್ಪಳ: ಟೈಲರ್ಸ್ ಸಂಘ ಬಿಎಂಎಸ್ ಜಿಲ್ಲಾ ಸಮ್ಮೇಳನ

ಉಪ್ಪಳ: ಭಾರತೀಯ ಟೈಲರ್ಸ್ ಸಂಘ ಬಿಎಂಎಸ್ ಇದರ ಜಿಲ್ಲಾ ಸಮ್ಮೇಳನ ಮಾ.29ರಂದು ಕಾಸರಗೋಡು…

ಉಪ್ಪಳ: ಕೊಲ್ಲಬಂಜಾರ ಹಿಂದೂ ರುದ್ರ ಭೂಮಿಯ ಶೆಡ್ಡ್ ನಿರ್ಮಾಣ ಪೂರ್ತಿ: ಊರವರ ಹಲವು ವರ್ಷದ ಬೇಡಿಕೆಗೆ ಸ್ಪಂದನೆ ಶೀಘ್ರ ಉದ್ಘಾಟನೆಗೊಳಿಸಲು ಆಗ್ರಹ

ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್‌ನ 14ನೇ ವಾರ್ಡ್ನ ಕುಡಾಲು ಮೇರ್ಕಳ ಬಳಿಯ ಕೊಲ್ಲಬಂಜಾರ…

ಉಪ್ಪಳ: ಕೇಂದ್ರ ಯೋಜನೆ ಜಾರಿಗೆ ಯಶಸ್ವಿಯಾಗಲು ಬಿಜೆಪಿ ಗೆಲುವು ಅಗತ್ಯ: ನ್ಯಾ. ನಾರಾಯಣ ಭಟ್

ಉಪ್ಪಳ: ದೇಶದ ಪ್ರತಿ ಪ್ರಜೆಯು ಕೇಂದ್ರ ಯೋಜನೆಗಳ ಫಲನುಭವಿಗಳು, ಕೇರಳ ಸರಕಾರ ಕೇಂದ್ರ…

ಪುತ್ತೂರು: ಪ್ರಖ್ಯಾತ ಡಾಕ್ಟರಿಗೆ ಆನ್ಲೈನ್ ಮೂಲಕ 16 ಲಕ್ಷಕ್ಕೂ ಅಧಿಕ ಹಣ ವಂಚಿಸಿದ ದುಷ್ಕರ್ಮಿಗಳು

ಪುತ್ತೂರು: ಪ್ರಖ್ಯಾತ ಡಾಕ್ಟರೊಬ್ಬರಿಗೆ ಕರೆ ಮಾಡಿ ಆನ್ಲೈನ್ ಮೂಲಕ 16 ಲಕ್ಷಕ್ಕೂ ಅಧಿಕ…

ಕಲ್ಲಡ್ಕ: ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಿಂಡರ್ ಗಾರ್ಟನ್ ವಿಭಾಗದ ಪದವಿ ಪ್ರದಾನ ಕಾರ್ಯಕ್ರಮ

ಕಲ್ಲಡ್ಕ: ಇಂದಿನ ವೈಜ್ಞಾನಿಕ ಜಗತ್ತು ಮಕ್ಕಳ ಮಾನಸಿಕ, ಭಾವನಾತ್ಮಕ ಮತ್ತು ಶೈಕ್ಷಣಿಕವಾಗಿ ಬಹಳಷ್ಟು…

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ಬೃಹತ್ ಮಟ್ಟದ ಕಾರ್ಯಕರ್ತರ ಸಮಾವೇಶ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ವತಿಯಿಂದ ಬೃಹತ್ ಮಟ್ಟದ ಕಾರ್ಯಕರ್ತರ…

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಗುಡ್ ಫ್ರೈಡೆ ಆಚರಣೆ

ಉಡುಪಿ: ಕ್ರೈಸ್ತ ಭಾಂಧವರಿಗೆ ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈಡೆ)ವನ್ನು ಜಿಲ್ಲೆಯಾದ್ಯಂತ ಉಪವಾಸ,…

ಉಡುಪಿ: ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್ ದಾಖಲು

ಉಡುಪಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ…

ಉಡುಪಿ: ಸಚಿವ ಶಿವರಾಜ್ ತಂಗಡಗಿ ಜಿಲ್ಲೆಗೆ ಬಂದರೆ ತಡೆಯುತ್ತೇವೆ: ಬಿಜೆಪಿ ಯುವ ಮೋರ್ಚಾ

ಉಡುಪಿ: ‘ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ಹೇಳುವ ಯುವಕರ ಕಪಾಳಕ್ಕೆ ಹೊಡೆಯಿರಿ’ ಎಂದು…