ನ್ಯೂಸ್

ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಅಖಿಲ್ ಮಿಶ್ರಾ ನಿಧನ

ಮುಂಬಯಿ: ಆಮಿರ್‌ ಖಾನ್‌ ಅಭಿನಯದ ʼಥ್ರೀ ಈಡಿಯಟ್ಸ್ʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ…

ಮೀನು ಮಾರಾಟ ಫೆಡರೇಶನ್‌ಗೆ ವಂಚಿಸಿದ ವ್ಯಕ್ತಿಗೆ ಜೈಲು ಶಿಕ್ಷೆ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್…

ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಉಡುಪಿ: ಅಕ್ರಮ ಮದ್ಯ ಮತ್ತು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಒಬ್ಬನನ್ನು ಉಡುಪಿ ಸೆನ್…

ಕಾರು-ಬೈಕ್‌ ಅಪಘಾತದ ವಿಚಾರದಲ್ಲಿ ಗಲಾಟೆ: ಬೈಕ್‌ ಸವಾರನ ಮೇಲೆ ಹಲ್ಲೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬಸ್‌ ನಿಲ್ದಾಣ ಬಳಿ ಕಾರು-ಬೈಕ್‌ ಅಪಘಾತದ ವಿಷಯದಲ್ಲಿ ಗಲಾಟೆ…

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರಲ್ಲಿ ವಂಚನೆ

ಮಂಗಳೂರು: ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರಲ್ಲಿ 25 ಲಕ್ಷ ರೂಪಾಯಿ…

ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಕಾಸರಗೋಡು: ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಇಂಪಾಶೇಖರ್ ಅವರು ಆದೇಶವನ್ನು ನೀಡಿದ್ದು, ಅದರಂತೆ…

ಉಡುಪಿ ಮೂಲದ ಮಡಿಕೇರಿ ಮೆಡಿಕಲ್ ಕಾಲೇಜ್‌ ವಿದ್ಯಾರ್ಥಿ ಸಾವು

ಮಡಿಕೇರಿ: ಹಾಲಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ…

ವಂಚನೆ ಪ್ರಕರಣದಲ್ಲಿ ತೇಜೋವಧೆ: ಪೊಲೀಸ್‌ ಆಯುಕ್ತರಿಗೆ ಸಾಲುಮರದ ತಿಮ್ಮಕ್ಕ ದೂರು

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದ ಸಂಬಂಧ ತಮ್ಮ ಹಾಗೂ ತಮ್ಮ…

ನಿಫಾ ವೈರಸ್ ಭೀತಿ: ಕೇರಳದ ಗಡಿ ಪ್ರದೇಶಗಳಲ್ಲಿ ಅಕ್ಟೋಬರ್ ೧೦ರವರೆಗೆ ಕಣ್ಗಾವಲು

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಭೀತಿ ಹಿನ್ನಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ,…

ಕವಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕರ ಬದುಕು ಬರಹದ ಸಾಕ್ಷ್ಯಚಿತ್ರ ಎಡನೀರು ಶ್ರೀಗಳಿಂದ ಬಿಡುಗಡೆ

ಬದಿಯಡ್ಕ: ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕರ 65ನೇ ಜನ್ಮ ದಿನಾಚರಣೆಯ ಅಂಗವಾಗಿ ಫೋಕಸ್…