ಅಹ್ಮದಾಬಾದ್: ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಬೆಂಕಿಗೆ ಬಲಿಯಾಗಿದ್ದಾರೆ. ಆದರೆ ಪ್ರಯಾಣಿಕರ ತಂದಿದ್ದ ದುಡ್ಡು ಮಾತ್ರ ಸುಟ್ಟಿಲ್ಲ. ವಿಮಾನ ದುರಂತ ನಡೆದ ಸ್ಥಳದಲ್ಲಿ ಅವಶೇಷಗಳ ಪತ್ತೆ ವೇಳೆ ಭಗವದ್ಗೀತೆ ಪುಸ್ತಕ, ಕೃಷ್ಣನ ವಿಗ್ರಹದ ಜೊತೆಗೆ ಸೂಟ್‌ಕೇಸ್‌ನಲ್ಲಿದ್ದ ದುಡ್ಡು ಕೂಡ ಪತ್ತೆಯಾಗಿದೆ. ಸುಡದೇ ಇರುವ ದುಡ್ಡನ್ನು ಕ್ರೋಢೀಕರಿಸಲಾಗಿದೆ.
ಈ ವಿಮಾನದಲ್ಲಿದ್ದ 242 ಮಂದಿಯ ಪೈಕಿ ರಮೇಶ್ ಎಂಬ ವ್ಯಕ್ತಿ ಮಾತ್ರ ಬದುಕಿ ಉಳಿದಿದ್ದಾರೆ. ಈ ದುರಂತದಲ್ಲಿ ಒಟ್ಟು 274 ಮಂದಿ ಸಾವನ್ನಪ್ಪಿದ್ದಾರೆ.