ಪುತ್ತೂರು: ಪುತ್ತೂರಿನ ಕಿಲ್ಲೆಮೈದಾನದಲ್ಲಿ ಅ.22ರಂದು ಜರಗಲಿರುವ “ಪುತ್ತೂರ್ದ ಪಿಲಿರಂಗ್ ಸೀಸನ್-2” ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಮುಳಿಯ ಕೇಶವ ಭಟ್ ಮತ್ತು ಶಾಸಕ ಆಶೋಕ್ ಕುಮಾರ್ ರೈಯವರು ಬಿಡುಗಡೆಗೊಳಿಸಿದರರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಶಿವರಾಮ್ ಆಳ್ವ, ಎ.ಕೆ ಜಯರಾಮ್ ರೈ, ಜಾಕಿಂ ಡಿಸೋಜ, ಸುರೇಂದ್ರ ರೈ, ಜಯಪ್ರಕಾಶ್ ಬದಿನಾರ್, ಶಾರದ ಅರಸ್, ಕೃಷ್ಣ ಪ್ರಸಾದ್ ಆಳ್ವ, ಸುದೇಶ್, ರೋಶನ್ ರೈ, ರಂಜೀತ್ ಬಂಗೇರಾ, ಪ್ರಜ್ವಲ್ ರೈ ತೊಟ್ಲ, ದಯಾನಂದ ರೈ, ಶರತ್ ಕೇಪುಲ್, ಲೋಕೇಶ್ ಪಡ್ಡಾಯೂರು, ಶಿವನಾಥ ರೈ ಮೇಗಿನಗುತ್ತು, ನಿಹಾಲ್ ಶೆಟ್ಟಿ, ರಿತೇಶ್ ಶೆಟ್ಟಿ, ರಾಕೇಶ್ ರೈ ಉಪಸ್ಥಿತರಿದ್ದರು.