ವಿಶ್ವಹಿಂದೂಪರಿಷದ್ ಭಜರಂಗದಳ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

Share with

ವಿಶ್ವಹಿಂದೂಪರಿಷದ್ ಭಜರಂಗದಳ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು.

ವಿಶ್ವಹಿಂದೂಪರಿಷದ್ ಭಜರಂಗದಳ ಮಾತೃ ಮಂಡಳಿ ದುರ್ಗಾವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಮ್ದೇಲ್ ಘಟಕದ ವತಿಯಿಂದ ಆಯೋಜಿಸಲ್ಪಟ್ಟ ಕೆಸರ್ಡ್ ಒಂಜಿ ದಿನ ಎಂಬ ಕಾರ್ಯಕ್ರಮ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ದೇಲ್ ಮುಂದಾಳತ್ವದಲ್ಲಿ ಕಡೆಗೋಳಿ ನಾಣ್ಯ ಗದ್ದೆಯಲ್ಲಿ ನಡೆಯಿತು.

ಪುತ್ತೂರು ಜಿಲ್ಲಾ ಉಪಾಧ್ಯಕ್ಷರು ಗುರುರಾಜ್ ಬಂಟ್ವಾಳ, ಬಂಟ್ವಾಳ ಪ್ರಖಂಡ ಅಧ್ಯಕ್ಷರು ಪ್ರಸಾದ್ ಕುಮಾರ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಪುತ್ತೂರು ಜಿಲ್ಲಾ ಉಪಾಧ್ಯಕ್ಷರು ಗುರುರಾಜ್ ಬಂಟ್ವಾಳ, ಬಂಟ್ವಾಳ ಪ್ರಖಂಡ ಅಧ್ಯಕ್ಷರು ಪ್ರಸಾದ್ ಕುಮಾರ್ ರೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಪಂದ್ಯಾಟದಲ್ಲಿ ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥಗಳನ್ನು ನೀಡಲಾಯಿತು.
ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥಗಳನ್ನು ನೀಡಲಾಯಿತು.

ಕಳೆದ ವರ್ಷ 250 ಮನೆಗಳಿಗೆ ಭಾರತ ಮಾತೆ ಭಾವಚಿತ್ರ ವನ್ನು ಸುಮಾರು 250 ಮನೆಗಳಿಗೆ ನೀಡಲಾಗಿತ್ತು. ಈ ಸಲ ವಿಶಿಷ್ಟ ಕಾರ್ಯಕ್ರಮದಂತೆ ಹಿಂದೂ ಧಾರ್ಮಿಕ ಆಚಾರ ವಿಚಾರ ಧರ್ಮ ಶಿಕ್ಷಣ ನೀಡುವ ಸಲುವಾಗಿ ಪಂದ್ಯಾಟದಲ್ಲಿ ವಿಜೇತರಾದ ಸುಮಾರು 200 ಜನರಿಗೆ ಭಗವದ್ಗೀತೆ ಹಾಗೂ ಮಹಾಭಾರತ ಗ್ರಂಥಗಳನ್ನು ನೀಡಲಾಯಿತು. ಊರಿನ ಗಣ್ಯರು ಬಾಗವಹಿಸಿದರು.


Share with

Leave a Reply

Your email address will not be published. Required fields are marked *