ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ

Share with

ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿಯವರು ಬರೆದಿರುವ ಕಂಬಳ ಲೋಕ ಭಾಗ 3 ನ್ನು ಕಂಬಳ ಕೋಣಗಳ ಮಾಲಕರು,ಪ್ರಗತಿಪರ ಕೃಷಿಕರು ಆಗಿರುವ ಮೂಡುಕೋಣಾಜೆ ಕೊಪ್ಪದೊಟ್ಟು ರಾಘವ ಪಿ ಸುವರ್ಣ, ಸುಮತಿ  ದಂಪತಿ ಅನಾವರಣ ಮಾಡಿದರು.
ಪುಸ್ತಕದಲ್ಲಿ ಕಂಬಳ ಕೂಟಗಳಲ್ಲಿ ಪಾಲ್ಗೊಳ್ಳುವ ಕೋಣಗಳ ಮಾಲಕರು, ಓಟಗಾರರು, ಛಾಯಾಗ್ರಹಕರು, ಉದ್ಘೋಷಕರು, ಕೋಣಗಳನ್ನು ಬಿಡಿಸುವವರು, ಹಾಗೂ ಕೋಣಗಳ ಸಾಧನೆಯನ್ನು ಬರೆಯಲಾಗಿದೆ. ಈ ಸಂದರ್ಭದಲ್ಲಿ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *