ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಇನ್ಸ್ಟ್ರಾಗ್ರಂ ತಮ್ಮ ಅಧಿಕೃತ ಖಾತೆಯಲ್ಲಿ 60 ಕೋಟಿ ಅನುಯಾಯಿಗಳನ್ನು ಹೊಂದುವ ಮುಖೇನ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಂತರದ ಸ್ಥಾನದಲ್ಲಿ ಮೆಸ್ಸಿ(48.2 ಕೋಟಿ), ಯುಎಸ್ ಗಾಯಕಿ ಸೆಲೆನಾ(42.7 ಕೋಟಿ), ಕೈಲಿ ಜೆನ್ನರ್(39.8 ಕೋಟಿ) ಮತ್ತು ಡೇನ್ ಜಾನ್ಸನ್(38.8 ಕೋಟಿ) ಇದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ(25.6 ಕೋಟಿ) 16ನೇ ಸ್ಥಾನದಲ್ಲಿದ್ದಾರೆ.