ಉಪ್ಪಳ: ಜೋಡುಕಲ್ಲು ನಿವಾಸಿ ಕೃಷ್ಣಪ್ಪ ಪೂಜಾರಿ ದೇರಂಬಳ ರವರ ಪುತ್ರ ಸಂತೋಷ್ [38] ನಿಧನರಾದರು. ಮನೆಯಲ್ಲಿ ಫೆ.21ರಂದು ಮುಂಜಾನೆ ಹೃದಯಘಾತ ಉಂಟಾಗಿದ್ದು, ಕೂಡಲೇ ಉಪ್ಪಳದ ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು.
ಅವಿವಾಹಿತರಾಗಿದ್ದು, ಮೃತರು ತಂದೆ, ತಾಯಿ ಪದ್ಮಾವತಿ, ಸಹೋದರರಾದ ಜಗದೀಶ ಸುವರ್ಣ, ಸಂಪತ್‌ಕುಮಾರ್, ವಿನೋದ್ ಕುಮಾರ್, ಸಹೋದರಿ ಆಶಾಲತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.