ಗೃಹಲಕ್ಷ್ಮಿ ಫಲಾನುಭವಿಗಳಿಗೆ ಆಘಾತ

Share with

ಗೃಹಲಕ್ಷ್ಮೀ ಯೋಜನೆಡಿ ಕುಟುಂಬದ ಯಜಮಾನಿಗೆ ಆಗಸ್ಟ್ 16, 17 ಅಥವಾ 18 ರಂದು 2000ರೂ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಈ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸೇರುವುದು ಇನ್ನೂ ತಡವಾಗಲಿದೆ ಎಂದು ವರದಿ ಮಾಡಿದೆ.

ಈ ಯೋಜನೆಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೈಯಿಂದ ಚಾಲನೆ ನೀಡಲು ಪಕ್ಷ ಬಯಸಿರುವುದರಿಂದ ಇದು ತಡವಾಗುತ್ತಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಅಥವಾ 2ನೇ ವಾರದಲ್ಲಿ ಈ ಯೋಜನೆಯ ಹಣ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.


Share with

Leave a Reply

Your email address will not be published. Required fields are marked *