ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಹಠಾತ್ ಸಾವಿನ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಸ್ಪಂದನಾ ಅವರು ಬರೋಬ್ಬರಿ 16ಕೆಜಿ ದೇಹತೂಕ ಇಳಿಸಿಕೊಂಡಿದ್ದರು. ಹೀಗೆ ದೇಹವನ್ನು ದಂಡಿಸಿಕೊಂಡಿದ್ದೇ ಹೃದಯಾಘಾತಕ್ಕೆ ಕಾರಣವಾಯಿತಾ? ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ, ಸ್ಪಂದನಾ ಅವರು ದೇಹ ದಂಡಿಸಲು ಯಾವುದೇ ನ್ಯೂಟ್ರಿಷನ್ ಫುಡ್ ಕೂಡ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಮನೆ ಕೆಲಸ ಮಾಡುತ್ತಿದ್ದ ಸುಮಾ ಎನ್ನುವ ಮಹಿಳೆ ಹೇಳಿದ್ದಾರೆ.