WhatsAppನಲ್ಲಿ ಮತ್ತೊಂದು ಹೊಸ ವೈಶಿಷ್ಟ್ಯ ಲಭ್ಯವಿದೆ. ಇನ್ಮುಂದೆ ಒಂದೇ ಫೋನ್‌ನಲ್ಲಿ ಎರಡು WhatsApp ಅಕೌಂಟ್‌ಗಳನ್ನು ಬಳಸಲು ಸಾಧ್ಯವಾಗಲಿದೆ.
WhatsApp ಖಾತೆಯಲ್ಲಿನ QR ಕೋಡ್ ಆಯ್ಕೆಯಲ್ಲಿ ಬಾಣದ ಐಕಾನ್ ಸಹಾಯದಿಂದ ನೀವು ಇನ್ನೊಂದು ಖಾತೆಯನ್ನು ಸೇರಿಸಬಹುದು. ನೀವು ಇನ್ನೊಂದು ಖಾತೆಗೆ ಬದಲಾಯಿಸಬಹುದು. ಪ್ರಸ್ತುತ ಈ ವೈಶಿಷ್ಟ್ಯWhatsApp ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ಸಿಗಲಿದೆ.