ವಿಶ್ವ ಪ್ರಸಿದ್ಧ ಸರೋವರ ದೇವಸ್ಥಾನ “ಅನಂತಪದ್ಮನಾಭ ಸ್ವಾಮಿಯ ಅನಂತಪುರ”..

ವರ್ತಮಾನ ಕಾಲದಲ್ಲಿ ಕೀರ್ತಿಯ ಶಿಖರವನ್ನೇರಿರುವ ಮಹಾಸನ್ನಿಧಿ ಶ್ರೀ ಅನಂತಪುರ ಕ್ಷೇತ್ರಕ್ಕೆ ವೈಶಿಷ್ಟ್ಯಪೂರ್ಣವಾದ ಶತಮಾನಗಳ…

ಶಬರಿಮಲೆ ಹುಂಡಿ ಲೆಕ್ಕಕ್ಕೆ AI

ಕೇರಳ: ಶಬರಿಮಲೆ ಹುಂಡಿಯಲ್ಲಿ ಬೀಳುವ ಹಣವನ್ನು ಲೆಕ್ಕಹಾಕಲು AI(Artifical Inteligence) ಯಂತ್ರವನ್ನು ಬಳಸಲಾಗುವುದು…

ಆ.25: ಪುತ್ತೂರು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ವರಮಹಾಲಕ್ಷ್ಮೀ ಪೂಜೆ, ಶ್ರಾವಣ ಸಂಭ್ರಮ ಕಾರ್ಯಕ್ರಮ; ಕುಣಿತ ಭಜನಾ ಸ್ಪರ್ಧೆ

ಪುತ್ತೂರು : ಇಲ್ಲಿನ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮಂದಿರ, ಮತ್ತು ಮಹಿಳಾ…

ಮೈಸೂರಿನ‌ ಅವಧೂತ ಅರ್ಜುನ್ ಮಹಾರಾಜ್ ಗುರೂಜಿ ಪುತ್ತೂರಿಗೆ ಭೇಟಿ

ಪುತ್ತೂರು: ಮೈಸೂರಿನ ಅವಧೂತ ಅರ್ಜುನ್ ಮಹಾರಾಜ್ ಗುರೂಜಿಯವರು ಇತ್ತೀಚೆಗೆ ಪುತ್ತೂರಿಗೆ ಭೇಟಿ ನೀಡಿದರು.…

ಅಮೆರಿಕಾದಲ್ಲಿ ನಿರ್ಮಾಣವಾಗಲಿದೆ ಕಾಲಭೈರವೇಶ್ವರನ ದೇಗುಲ; ನಿರ್ಮಲಾನಂದ ಶ್ರೀಗಳಿಂದ ಕಾಮಗಾರಿ ವೀಕ್ಷಣೆ

ವೀಕ್ಷಕವಾಣಿ: ಅಮೆರಿಕಾದ ನ್ಯೂ ಜೆರ್ಸಿಯಿನ ಫ್ರ್ಯಾಂಕ್ಲಿನ್ ಟೌನ್‌ನಲ್ಲಿ ಕಾಲಭೈರವೇಶ್ವರ ದೇಗುಲ ನಿರ್ಮಾಣ ಆಗಲಿದೆ.…

ಆ.25ರಂದು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ, ವ್ರತಾಚರಣೆ

ಕಾಸರಗೋಡು: ಇಲ್ಲಿನ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ವರಮಹಾಲಕ್ಷ್ಮೀ…

ಕಾರಣಿಕ ಕ್ಷೇತ್ರ ಪಣೋಲಿಬೈಲಿನಲ್ಲಿ ಸೇವಾ ದರ ಹೆಚ್ಚಳ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾ. ಪ್ರಮುಖ ಕಾರಣಿಕ ದೈವಸ್ಥಾನವಾದ ಪಣೋಲಿಬೈಲಿನಲ್ಲಿ ದೈವದ…

ಕನಸಲ್ಲಿ ದೇವಸ್ಥಾನ ಕಂಡರೆ ಒಳ್ಳೆದೋ, ಕೆಟ್ಟದ್ದೋ

ವೀಕ್ಷಕವಾಣಿ: ಕೆಲವೊಮ್ಮೆ ತಿರುಪತಿಯೋ, ಧರ್ಮಸ್ಥಳವೋ, ಕುಕ್ಕೆ ಸುಬ್ರಹ್ಮಣ್ಯವೋ ಅಥವಾ ಇನ್ಯಾವುದೋ ದೇವಾಲಯಕ್ಕೆ ತೀರ್ಥಯಾತ್ರೆ…

ಜು.17ರಂದು ಪುರಾಣ ಪ್ರಸಿದ್ಧ ಕಾರಿಂಜೇಶ್ವರ ಕ್ಷೇತ್ರದಲ್ಲಿ ʼಆಟಿ ಅಮವಾಸ್ಯೆʼ

ವೀಕ್ಷಕವಾಣಿ: ಬಂಟ್ವಾಳ ತಾ. ಕಾವಳ ಮೂಡುರುನಲ್ಲಿರುವ ಪುರಾಣ ಪ್ರಸಿದ್ಧ ಕ್ಷೇತ್ರವಾದ ಮಹತೋಭಾರ ಶ್ರೀ…

ಉಡುಪಿಗೆ ಬಂದು ಕೃಷ್ಣನ ದರ್ಶನ ಪಡೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ(ಜು.14) ಸಂಜೆ ಉಡುಪಿಗೆ…