ಮಹಿಳೆ ಹೃದಯಘಾತದಿಂದ ನಿಧನ

ಉಪ್ಪಳ: ಮಹಿಳೆಯೋರ್ವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಇಚ್ಲಂಗೋಡು ಕೆದ್ವಾರ್ ನಿವಾಸಿ ಸುಧಾಕರ ಶೆಟ್ಟಿರವರ…

ಐಲ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಹಲವಾರು ಗಾಳಿ ಮರಗಳು ಸಮುದ್ರಪಾಲು: ರಸ್ತೆ, ಮನೆಗಳು ಅಪಾಯದಂಚಿನಲ್ಲಿ

ಉಪ್ಪಳ: ಐಲ ಶಿವಾಜಿನಗರದಲ್ಲಿ ಕಡಲ್ಕೊರೆತ ವ್ಯಾಪಕಗೊಡಿದ್ದು, ಹಲವಾರು ಗಾಳಿ ಮರಗಳು ಸಮುದ್ರಪಾಲದ ಘಟನೆ…

ಜೋಡುಕಲ್ಲು ರಸ್ತೆ ಬದಿಯಲ್ಲಿ ವಾಲಿಕೊಂಡು ಯಾವುದೇ ಕ್ಷಣದಲ್ಲಿ ಕುಸಿದು ಬೀಳಲು ಸಿದ್ದಕೊಂಡ ವಿದ್ಯುತ್ ಕಂಬ: ಸ್ಥಳೀಯರಲ್ಲಿ ಭೀತಿ ಸೃಷ್ಟಿ

ಉಪ್ಪಳ: ಯಾವುದೇ ಕ್ಷಣದಲ್ಲಿ ವಿದ್ಯುತ್ ಕಂಬವೊoದು ಕುಸಿದು ಬೀಳಲು ಸಿದ್ದಕೊಂಡಿರುವ ವಿದ್ಯುತ್ ಕಂಬದಿoದ…

ಚಾತುರ್ಮಾಸ್ಯ ವ್ರತ ಸಂಕಲ್ಪದ ಪೂರ್ವಭಾವಿಯಾಗಿ ಗುರುಗಳು ಕ್ಷೇತ್ರ ಸಂದರ್ಶನ

ಮಂಜೇಶ್ವರ : ಚಾತುರ್ಮಸ್ಯ ವೃತ ಸಂಕಲ್ಪದ ಪೂರ್ವಭಾವಿ ಯಾಗಿ ಜಗದ್ಗುರು ಶ್ರೀ ಕಾಳಹಸ್ತೇoದ್ರ…

ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024 – 25

ಉಪ್ಪಳ :ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ಶ್ರೀಮತಿ…

ಬಿಜೆಪಿಯಿಂದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಬಲಿದಾನ ದಿನಾಚರಣೆ

ಕುಂಬಳೆ : ಕುಂಬಳೆ ಬಿಜೆಪಿ ಮಂಡಲ ಸಮಿತಿ ವತಿಯಿಂದ ಅಖಂಡ ಭಾರತದ ಏಕತೆಗೆ…

ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಬೇಕು

ಮೀಂಜ: ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಡಿ…

ವ್ಯಾಪಾರಿಗಳಿಗೆ ಕಿರುಕುಳವಾಗುವ ರೀತಿಯ ಅಭಿವೃದ್ದಿಯನ್ನು ಕೂಡಲೇ ನಿಲ್ಲಿಸಬೇಕು

ಮಂಜೇಶ್ವರ : ಗಡಿಪ್ರದೇಶವಾದ ತಲಪಾಡಿಯಿಂದ ಮಂಜೇಶ್ವರ ತನಕದ ರಾ. ಹೆದ್ದಾರಿಯ ಇಕ್ಕಡೆಗಳಲ್ಲೂ ಕಾಮಗಾರಿ…

ಮಂಜೇಶ್ವರ ರೈಲ್ವೇ ನಿಲ್ದಾಣದ ಅಭಿವೃದ್ದಿ ಕಾಮಗಾರಿ ಅಮೆನಡಿಗೆಯಲ್ಲಿ: ಕೆಸರು ಗದ್ದೆಯಾದ ಫ್ಲಾಟ್‌ಫಾರ್ಮ್ ಪ್ರಯಾಣಿಕರಿಗೆ ಸಂಕಷ್ಟ

ಮoಜೇಶ್ವರ: ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಅಭಿವೃದ್ದಿ ಕಾಮಗಾರಿ ಅಮೆ ನಡಿಗೆಯಲ್ಲಿ ಸಾಗುತ್ತಿದ್ದು, ಫ್ಲಾಟ್‌ಫಾರ್ಮ್…

ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

ಕಾಸರಗೋಡು: ಜಿಲ್ಲೆಯ ರಾಣಿಪುರದ ದಟ್ಟ ಅಡವಿಯಲ್ಲಿ ರಾತ್ರಿ ಹೊತ್ತಿನಲ್ಲಿ ಹಸುರು ಬಣ್ಣದಲ್ಲಿ ಹೊಳೆಯುವ…