ಚಂದ್ರಯಾನ-3 ಮಿಷನ್.. ಯಾವಾಗ, ಏನಾಯಿತು?

Share with

  • ಜುಲೈ 14 – ಚಂದ್ರಯಾನ-3 ಪ್ರಯಾಣ ಶ್ರೀಹರಿಕೋಟಾದಿಂದ ಆರಂಭವಾಯಿತು. ಹಂತ ಹಂತವಾಗಿ ಕಕ್ಷೆಯನ್ನು ಏರಿಸಿದ ವಿಜ್ಞಾನಿಗಳು.

  • ಆಗಸ್ಟ್ 1- ಚಂದ್ರನ ಕಕ್ಷೆಯ ಕಡೆಗೆ ಪ್ರಯಾಣ.
  • ಆಗಸ್ಟ್ 5- ಚಂದ್ರನ ಕಕ್ಷೆಗೆ ಪ್ರವೇಶ.
  • ಆಗಸ್ಟ್ 6, 9, 14, 16- ಕಕ್ಷೆ ಬದಲಾವಣೆ.
  • ಆಗಸ್ಟ್ 17- ಲ್ಯಾಂಡರ್- ಪ್ರೊಪಲ್ಸನ್ ಮಾಡ್ಯೂಲ್‌ನಿಂದ ಬೇರ್ಪಡಿಕೆ.
  • ಆಗಸ್ಟ್ 18- ವೇಗ ಕಡಿತದ ಮೊದಲ ಪ್ರಕ್ರಿಯೆ.
  • ಆಗಸ್ಟ್ 20- ವೇಗ ಕಡಿತ ಉಳಿದ ಪ್ರಕ್ರಿಯೆಗಳು ಕಂಪ್ಲೀಟ್.
  • ಆಗಸ್ಟ್ 23- ಲ್ಯಾಂಡಿಂಗ್‌ಗೆ ಕ್ಷಣಗಣನೆ.

Share with

Leave a Reply

Your email address will not be published. Required fields are marked *