ಮೆಂತ್ಯ ಕಾಳಿನ ಕಷಾಯದ ಪ್ರಯೋಜನವೇನು ಗೊತ್ತಾ.?

Share with

  • ಬೆಲ್ಲ ಸೇರಿಸಿದ ಮೆಂತ್ಯ ಕಷಾಯ ಕುಡಿದರೆ ನೆಗಡಿ, ಕೆಮ್ಮು, ಶೀತ ನಿವಾರಣೆಯಾಗುತ್ತವೆ.
  • ಮೆಂತ್ಯ ಕಾಳಿನ ಕಷಾಯದಿಂದ ಮಲಬದ್ಧತೆ ಹತೋಟಿಗೆ ಬರುತ್ತದೆ.
  • ಇದು ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ.
  • ಹೃದಯ ಸಂಬಂಧಿತ ಸಮಸ್ಯೆಗೆ ರಕ್ಷಣೆ ಜೊತೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.
  • ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸಕ್ಕರೆ ಬೆರೆಸದ ಮೆಂತ್ಯ ಕಷಾಯ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ

Share with

Leave a Reply

Your email address will not be published. Required fields are marked *