ಅಗ್ನಿವೀರ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ನೆರಿಯದ ಧನುಷ್

Share with

ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿಯಾದ ರಾಜಪ್ಪ ಗೌಡರ ಪುತ್ರ ಧನುಷ್ ಅಗ್ನಿವೀರ್ ಯೋಧನಾಗಿ ಆಯ್ಕೆಯಾಗಿ ಆರು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.


ಅಗ್ನಿವೀರ್ ತರಬೇತಿ ಪಡೆದ ಕೇಡರ್‌ನ 646 ಅಗ್ನಿವೀರರಲ್ಲಿ ಎಲ್ಲಾ ವಿಭಾಗದಲ್ಲೂ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *