ರೈತರಿಗೆ ಪ್ರತಿ ತಿಂಗಳು 3,000.. !

Share with


ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಪಿಎಂ ಕಿಸಾನ್ ರೀತಿಯಲ್ಲೇ ಪಿಎಂ ಕಿಸಾನ್ ಮಂಧನ್ ಎಂಬ ಯೋಜನೆಯೂ ಇದೆ. ವೃದ್ಧಾಪ್ಯದಲ್ಲಿ ರೈತರಿಗೆ ಪಿಂಚಣಿ ಸೌಲಭ್ಯ ನೀಡುವ ಯೋಜನೆ ಇದಾಗಿದೆ.

ಹದಿನೆಂಟರಿಂದ ನಲುವತ್ತು ವರ್ಷದವರೆಗಿನ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 60 ವರ್ಷದ ನಂತರ ಪ್ರತಿ ತಿಂಗಳಿಗೆ ರೂ 3000 ಪಿಂಚಣಿ ಸಿಗುತ್ತದೆ. ಇದಕ್ಕಾಗಿ ಮಾಸಿಕ 55-200 ವರೆಗೆ ಹೂಡಿಕೆ ಮಾಡಬೇಕು. ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಭೂ ದಾಖಲೆ, ಬ್ಯಾಂಕ್ ಖಾತೆ ಪಾಸ್‌ಬುಕ್ ಇದ್ದರೆ ಸಾಕು.


Share with

Leave a Reply

Your email address will not be published. Required fields are marked *